Surprise Me!

ಬಾಹುಬಲಿ ಜೋಡಿಯನ್ನು ಮತ್ತೆ ಒಂದು ಮಾಡಿದ ಪ್ರಶಾಂತ್ ನೀಲ್ | Filmibeat Kannada

2021-05-11 1 Dailymotion

ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಎದುರು ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಲನ್ ಆಗಿ ಕನ್ನಡಿಗ ಮಧು ಗುರುಸ್ವಾಮಿ ನಟಿಸುತ್ತಿದ್ದಾರೆ. ಮಲಯಾಳಂನ ಮೋಹನ್‌ಲಾಲ್ ಸಹ ಸಿನಿಮಾದಲ್ಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಹಿರಿಯ ನಟಿಯೊಬ್ಬರು ಪ್ರಭಾಸ್‌ ತಾಯಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.<br /><br />Senior actress Ramya Krishna may act in Prabhas's next movie Salaar as Prabhas's mother.

Buy Now on CodeCanyon